ಈ ಪೋಟೋ ನೋಡಿದರೆ ಸ್ವಲ್ಪ ಭಯವೆನಿಸುತ್ತದೆಯಲ್ಲವೇ?
ಈ ಫೋಟೋವನ್ನು ನಿಮ್ಮ ಸ್ಮಾರ್ಟ್ ಫೋನಿಗೆ ಡೌನ್ ಲೋಡ್ ಮಾಡಿಕೊಳ್ಳಿ.ಫೋನ್, ಪೋರ್ ಟ್ರೈಟ್ ಮೋಡಲ್ಲಿಯೇ ಲಾಕ್ ಆಗಿರಲಿ. ನಂತರ, ನಿಮ್ಮ ಫೋನ್ ನ್ನು ಎಡಕ್ಕೆ ಪೂರ್ಣ ಅಡ್ಡ ಆಗುವವರೆಗೆ ತಿರುಗಿಸಿ ನೋಡಿ, ಆಗ ತಾನಾಗಿಯೇ ನಿಮ್ಮ ಮುಖದಲ್ಲಿ ಮುಗಳು ನಗೆ ಅರಳಿಯೇ ಅರಳುತ್ತದೆ.....
:-)

ಸ್ನೇಹಿತರಿಗೆಲ್ಲ ಶುಭೋದಯ. ನಗೆಯೊಂದಿಗೆ ಅರಳಿದ ಸಂತೋಷ ದಿನವಿಡೀ ನಿಮ್ಮ ಜೊತೆಯಲ್ಲಿರಲಿ...
:-)

No comments:
Post a Comment