Sunday 12 March 2017

ಅಕ್ಕ ಪಕ್ಕದ ಮನೆಗಳ
ಎರಡು ಹೆಣ್ಣು ಕೋಳಿಗಳು
ಹಣಾ ಹಣಿ ಯುದ್ಧ ಮಾಡುವಾಗ
ಎರಡೂ ಮನೆಗಳ ಗಂಡು ಕೋಳಿಗಳು
ಮುಸಿ ಮುಸಿ ನಗುತ್ತ
ಮಜಾ ತೆಗೆದು ಕೊಳ್ಳುತ್ತಿದ್ದವು... :-).

No comments:

Post a Comment