ಇಲ್ಲೊಂದು quote ನೋಡಿ. ಬಿಗ್ ಬಜಾರ್ ನಲ್ಲಿ ಒಂದು ಹುಡುಗಿಯ ಗೊಂಬೆಗೆ ಹಾಕಿದ tea shirt ಮೇಲಿತ್ತು. ಅಂಥ ಹಲವಾರು ಶರ್ಟುಗಳನ್ನು ಮಾರಾಟಕ್ಕೂ ಜೋಡಿಸಿಟ್ಟಿದ್ದರು.
"LOVE IS THE MUSIC OF SOUL"....
:-)
ತುಂಬಾ ಚೆನ್ನಾಗಿದೆಯಲ್ಲವೇ?..
:-)
"LOVE IS THE MUSIC OF SOUL"....

ತುಂಬಾ ಚೆನ್ನಾಗಿದೆಯಲ್ಲವೇ?..

ಅಲ್ಲೇ, ಹಾಗೇನೇ ಕಣ್ಣು ಹಾಯಿಸಿದಾಗ ಕಂಡದ್ದು..
:-) ನಾಲ್ಕು ಜನ ಕಾಲೇಜು ಹುಡುಗಿಯರು ಇನ್ನೊಂದು ಅಂಥದ್ದೇ ಶರ್ಟ್ ಹಿಡಿದು ಕೊಂಡು ಅದರ ಮೇಲೆ ಬರೆದಿದ್ದ quote ಓದಿ, ಓದಿ, ಮುಸಿ ಮುಸಿ ನಗುತ್ತಿದ್ದರು.....
:-) ಅವರು ಆಚೆ ಹೋದ ಮೇಲೆ, ಕುತೂಹಲದಿಂದ, ಅದರ ಮೇಲೆ ಬರೆದ quote ಓದಿದೆ....
:-)
ಏನಿತ್ತು ಗೊತ್ತೇ?



ಏನಿತ್ತು ಗೊತ್ತೇ?
"GOOD GIRLS GO TO HEAVEN
AND
BAD GIRLS GO EVERYWHERE"...
:-)
AND
BAD GIRLS GO EVERYWHERE"...

ಈ ಶರ್ಟನ್ನು ಯಾವ ಗೊಂಬೆಗೂ ಹಾಕಿರದಿದ್ದರಿಂದ ಫೋಟೋ ಇಲ್ಲ.....
:-)

No comments:
Post a Comment