Sunday 12 March 2017

ಶಿಲ್ಪಿ ಕಡೆದ ಕಲ್ಲಿನ ಶಿಲ್ಪ
ತಾನಾಗಿಯೇ ರೂಪ
ಕಳೆದು ಕೊಳ್ಳುವಿದಿಲ್ಲ,
ಆದರೆ, ದೇವರು ಕಡೆದ
ಸುಂದರ ಶಿಲ್ಪ, ತಾನಾಗಿಯೇ
ರೂಪ ಕಳೆದು ಕೊಳ್ಳುತ್ತದೆ.

No comments:

Post a Comment