Sunday 12 March 2017

ಗುಡ್ ಮಾರ್ನಿಂಗ್.... :-) ಮಾತಿನ ಚಮತ್ಕಾರ... :-)
******
"ಮನಸ್ಸು ನಿಮ೯ಲವಾಗಿದ್ದರೆ ಅದೇ ಸಾಕ್ಷಾತ್ಕಾರ"
"ಮಾತು ಮೃದುವಾಗಿದ್ದರೆ ಅದೇ ಚಮತ್ಕಾರ"
"ನಡತೆ ಶುದ್ಧವಾಗಿದ್ದರೆ ಅದೇ ಪುರಸ್ಕಾರ"
"ಬದುಕು ಸರಳವಾಗಿದ್ದರೆ ಅವರಿಗೊಂದು ನಮಸ್ಕಾರ 🙏
****** (WhatsApp)

No comments:

Post a Comment