Sunday 12 March 2017

ಮುಂಜಾನೆ ಹೊಂಬಿಸಿಲು
ಹಬ್ಬಿ ಎಬ್ಬಿಸಿದೆ ಎಲ್ಲವನು
ನಿದ್ದೆಯ ಮಂಪರಿನಿಂದ ಅರ್ಧ ಕಣ್ತೆರೆದ ಮೊಗ್ಗುಗಳು
ಅರಳುತಿವೆ ಪೈಪೋಟಿಯಲಿ.. 🌻

No comments:

Post a Comment