Sunday 12 March 2017

ಒಬ್ಬರು ಇನ್ನೊಬ್ಬರಿಗೆ
ಜೀವನ ಪೂರ್ತಿ
ಪೂರ್ಣ ನೆಮ್ಮದಿ
ಮತ್ತು ಸುಖ ನೀಡಲು,
ಅಥವಾ ಜೀವನ ಪರ್ಯಂತ
ಪರಸ್ಪರರನ್ನು
ಕಷ್ಟ ಚಿಂತೆಗಳಲ್ಲಿ ಮುಳುಗಿಸಲು
ಈ ಪ್ರಪಂಚದಲ್ಲಿ ಬರೇ
ಇಬ್ಬರಿಗೆ ಮಾತ್ರ ಸಾಧ್ಯ...
ಅವರೇ "ಗಂಡ" ಮತ್ತು "ಹೆಂಡತಿ"... :-(
******ದಾರ್ಶನಿಕ

No comments:

Post a Comment