Friday, 6 June 2014

ನಾನೂ ಕವಿಯಾಗುವೆ 

ನಾನೂ ಬರೆಯುತ್ತೇನೆಂದೆ
ಏನನ್ನು ಎಂದಳು ನನ್ನಾಕೆ
ಕವಿತೆಯನ್ನು ಎಂದೆ.
ಮೊದಲು ಓದಲು ಕಲಿಯಿರಿ ಅಂದಳು.
ಏನನ್ನು ಎಂದೆ.
'ನಿಮ್ಮ ಹಣೆಬರಹವನ್ನು' ಅನ್ನಬೇಕೆ

೨೩. ೧೨. ೨೦೧೩

No comments:

Post a Comment