ಸಿಟ್ಟು
ಸಿಟ್ಟು ತಮೋಗುಣಗಳಲ್ಲಿ ಒಂದು.
ವಿಚಿತ್ರವೆಂದರೆ, ಸಿಟ್ಟಿಗೆ ಬೆಲೆ ಬರುವುದಿದ್ದರೆ
ಅದು ನಿಮ್ಮ ಸಿಟ್ಟಿಗೆ ಬೆದರುವವರಿದ್ದರೆ ಮಾತ್ರ.
ಇಲ್ಲದಿದ್ದರೆ, ನೀವು ನಿಮ್ಮ಼ಷ್ಟಕ್ಕೆ ಸಿಟ್ಟು
ಮಾಡಿಕೊಂಡು ನಿಮ್ಮದೇ ಮಾನಸಿಕ
ಸಂತುಲನ ಹಾಳು ಮಾಡಿ ಕೊಳ್ಳುತ್ತೀರಿ.
26.04.2014

No comments:
Post a Comment