Sunday 2 April 2017

A communication skill for Emergency.... :-)
==================================
ಗುಂಡ ರೇಡಿಯೋ ಸ್ಟೇಷನ್ ಗೆ ಫೋನ್ ಮಾಡಿ...
ಗುಂಡ : ಹಲೋ ಇದು ರೇಡಿಯೋ ಸ್ಟೇಷನ್ ತಾನೇ?
ಆರ್ ಜೆ: ಹೌದು ಸರ್! ನೀವೇ ನಮ್ಮ ಮೊದಲನೇ ಕಾಲರ್! Congratulations! ನಿಮ್ಮ ಹೆಸರು?
ಗುಂಡ : ಓಹ್! ನಾನು ಗುಂಡ ಅಂತ, ಇದು ಬೆಳಗಿನ ಮಾತುಕತೆ ವಿಥ್ ಕರಣಾ? ನನ್ನ ಮಾತು ಇಡೀ ಊರಿಗೆ ಕೆಳಿಸತ್ತಾ?
ಆರ್ ಜೆ: ಹಾ ಸರ್! ಇಡೀ ಊರೇ ನಿಮ್ಮ ಮಾತು ಕೇಳಿಸಿ ಕೊಳ್ಳುತ್ತಾ ಇದೆ.
ಗುಂಡ : ನನ್ನ ಹೆಂಡತಿ ಮನೇಲಿ ಇದ್ದಾಳೆ ಅವಳು ರೇಡಿಯೋ ಕೇಳ್ತಾ ಇದಾಳೆ. ಆಕೆಗೂ ನನ್ನ ವಾಯ್ಸ್ ಕೆಳಿಸತ್ತಾ?
ಆರ್ ಜೆ: Yeah! ಖಂಡಿತಾ! (ಸ್ವಲ್ಪ ಇರಿಟೇಟ್ ಆಗುತ್ತಾ) ಹೇಳಿ ನಿಮ್ಮ ಹೆಂಡತಿಗೆ ಏನು ಹೇಳ್ಬೇಕು ಅನ್ತಿದ್ದೀರಾ?
ಗುಂಡ : ಹೇಯ್! ಪದ್ಮಾ ನಿನಗೆ ನನ್ನ ದ್ವನಿ ಕೇಳಿಸ್ತಾ ಇದ್ರೆ... ಪ್ಲೀಸ್ ಮೇಲೆ ಹೋಗಿ ಮೋಟಾರ್ ಆನ್ ಮಾಡು. ನಾನು ಟಾಯ್ಲೆಟ್ ಅಲ್ಲಿ ಇದ್ದೀನಿ ನೀರು ಬರ್ತಾ ಇಲ್ಲ... ನಿನ್ನ ಮೊಬೈಲ್ ಬೇರೆ ಸ್ವಿಚ್ ಆಫ್ ಆಗಿದೆ. ಬೇರೆ ದಾರಿ ಇಲ್ದೆ ರೇಡಿಯೋ ಗೆ ಪೋನ್ ಮಾಡಬೇಕಾಯ್ತು...😂😂😂😂
😴( ಕೃಪೆ..WhatsApp )

No comments:

Post a Comment