Sunday 2 April 2017

ನನಗೆ ಬಹಳಾನೇ
ಕಿರಿಕಿರಿ ಆಗುವ 
ಸಮಯವೆಂದರೆ,
ಕಾರಿನಲ್ಲಿ ನಾನು
ಡ್ರೈವ್ ಮಾಡುವಾಗ
ಡ್ರೈವಿಂಗ್ ನ
ಗಂಧ ಗಾಳಿ ಇಲ್ಲದ
ಮಗ್ಗಲಿಗೆ ಕುಳಿತವರು
ಡ್ರೈವಿಂಗ್ ಬಗ್ಗೆ‌
ಸಲಹೆ ಸೂಚನೆ
ಕೊಡುವುವಾಗ... :-)

No comments:

Post a Comment