Sunday 2 April 2017

ನಮ್ಮಿಂದ ಜೀವ ಉಳಿಸಿಕೊಂಡ
ವ್ಯಕ್ತಿ ನಮಗೆ ಕೃತಜ್ಞನಾಗಿರ
ಬೇಕೆಂದು ಬಯಸುವುದು ಸರಿ.
ಆದರೆ, ಆತ ತನ್ನ ಜೀವನ ಪೂರ್ತಿ
ನಮ್ಮ ಅಡಿಯಾಳಾಗಿರ
ಬೇಕೆಂದು ಬಯಸುವುದು ತಪ್ಪು.
******ದಾರ್ಶನಿಕ

No comments:

Post a Comment