ಈ ಕ್ಶಾಶ್ ಲೆಸ್ ವ್ಯವಹಾರ ಎಲ್ಲ ಕಡೆ ಹೇಗೆ ಮಾಡೋದು ಅಂತ ಚಿಂತೆಯಾಗಿದೆ....
:-)
ಇವತ್ತು ಮಂಗಳವಾರ. ನಮ್ಮ ಏರಿಯಾದ ಕಾಯಿಪಲ್ಲೆ, ತರಕಾರಿ ಸಂತೆ. ನನಗೆ ಅರ್ಧ ಕಿಲೋ ಬದನೆ ಕಾಯಿ, ೨೫೦ ಗ್ರಾಂ ಹಸಿ ಮೆಣಸು ತಗೊಂಡು, ಒಂದು ಗ್ಲಾಸ್ ಕಬ್ಬಿನ ಹಾಲು ಕುಡಿಯ ಬೇಕಾಗಿದೆ....
:-) ಈ ಕೆಲಸ ಕಿಸೆಯಲ್ಲಿ ದುಡ್ಡಿನ ಬದಲಿಗೆ ಕಾರ್ಡ್ ಅಥವಾ ಮೊಬೈಲ್ ಇಟ್ಟು ಕೊಂಡು, ಮಾಡೋದು ಹೇಗೆ ಅಂತ ಗೊತ್ತಾಗ್ತಿಲ್ಲ...
:-)
ಯಾರಾದರೂ ಗೊತ್ತಿದ್ದವರು ತಿಳಿಸಿ ಕೊಡಿ...
:-) ಇವತ್ತು ಸಂತೆಗಂತೂ ಹೋಗಲೇ ಬೇಕು..
:-)
No comments:
Post a Comment