Sunday 2 April 2017

ಒಮ್ಮೆ ಮಧುರವಾಗಿದ್ದ ದನಿ
ಈಗ ಕರ್ಕಶವಾಗಲು
ಎರಡು ಕಾರಣಗಳಿರ ಬಹುದು.
ಒಂದು:-ಧ್ವನಿ ಪೆಟ್ಟಿಗೆ ಒಡೆಯುವುದು,
ಇನ್ನೊಂದು:- ಪ್ರೀತಿಯ ಪೆಟ್ಟಿಗೆ ಬರಿದಾಗುವುದು.
******ದಾರ್ಶನಿಕ.

No comments:

Post a Comment