Sunday 2 April 2017



ನಮ್ಮ ಕಾಲನಿಯ ನಾಲ್ಕು ರಸ್ತೆಗಳು ಕೂಡುವ ಒಂದು ಮೂಲೆಯಲ್ಲಿರುವ ನನ್ನ ಈ ನಲವತ್ತು ವರ್ಷಗಳಷ್ಟು ಪುರಾತನ ಬಂಗಲೆಯನ್ನು, HDMC ಯವರು, HESCOM ನವರ ಅಪರೂಪದ ದಯೆಯಿಂದ ಈ ರೀತಿ ಇಂದು ಬೆಳಗಿಸಿದ್ದಾರೆ......:-) ಹೇಗಿದೆ ಹೇಳಿ....? :-)

No comments:

Post a Comment