Sunday 2 April 2017

ಹೆಂಡತೀರ ಪ್ರಕಾರ... :-)
***********************************
ಜಗತ್ತಿನ ಅತೀ ಉತ್ತಮ ಮನುಷ್ಯ - ಅವಳ ತಂದೆ
ಜಗತ್ತಿನ ಅತೀ ಪ್ರೇಮಮಯಿ ಸ್ತ್ರೀ - ಅವಳ ತಾಯಿ
ಜಗತ್ತಿನ ಅತೀ ದುಃಖೀ ಗಂಡಸು - ಅವಳ ಅಣ್ಣ/ತಮ್ಮ
ಜಗತ್ತಿನ ಅತೀ ದೊಡ್ಡ ಶತ್ರು - ಅವಳ ನಾದಿನಿ
ಜಗತ್ತಿನ ಅತೀ ಸುಂದರ ಪುರುಷ - ಅವಳ ಮಗ
ಜಗತ್ತಿನ ಅತೀ ಭಾಗ್ಯವಂತ ಗಂಡ - ಅವಳ ತಂಗಿಯ ಗಂಡ
ಜಗತ್ತಿನ ಅತೀ ಬುದ್ಧಿಹೀನ ಸ್ತ್ರೀ - ಅವಳ ಅತ್ತೆ
ಜಗತ್ತಿನ ಅತೀ ಬುದ್ಧಿವಂತ ಸ್ತ್ರೀ - ತಾನು
ಮತ್ತು ...
ಜಗತ್ತಿನ ಅತೀ ಮೈಗಳ್ಳ, ಸ್ವಾರ್ಥಿ, ಸುಳ್ಳುಬುರುಕ, ಕಂಜೂಸ್, ಅಪ್ರಯೋಜಕ ಮನುಷ್ಯ...
- ಇದನ್ನೂ ನಾನೇ ಹೇಳ್ಬೇಕಾ?!!!
ಅರ್ಥ ಮಾಡ್ಕೊಳ್ಳಿ...! :-)
@@@@@@@@@@@@@@@@@
(ಇನ್ನೊಂದು ಗುಂಪಿನಲ್ಲಿ, ಗೆಳೆಯ Shiva Krishna ಅವರ ಪೋಷ್ಟಿನ copy & post)

No comments:

Post a Comment