Sunday 2 April 2017

ನನ್ನ ನಲ್ಲೆ ಹೀಗಿರಬೇಕು....
*************************
ಅವಳ ಕಡೆಗಣ್ಣ ನೋಟ
ಬೆಚ್ಚಿ ಬೀಳಿಸಿತು ಅವನ,
ಅವಳು ಕಣ್ಣು ಮಿಟುಕಿಸಿದಾಗ
ಬವಳಿಯೆ ಬಂದಿತು ಅವನಿಗೆ.
ಅವಳ ಮುಡಿಯ ಮಲ್ಲಿಗೆಯ
ಪರಿಮಳ ಮತ್ತೇರಿಸಿತು,
ಬಳುಕಿ ಅವಳು ಬರುತಿರೆ
ನವಿಲು ನೆನಪಾಯಿತು,
ಸೀರೆಯ ಹೊಳಪಿನ ನಿರಿಯಲ್ಲಿ
ಮಿಂಚಿ ಮಿನುಗಿ ಮಿನುಗಿ
ಮರೆಯಾಗುವ ಕೆಂಪು ಪಾದಗಳು
ಕಮಲ ದಳಗಳ ನೆನಪಿಸಿದವವನಿಗೆ
ನನ್ನ ನಲ್ಲೆಯೂ ಹೀಗಿರಬೇಕು
ಅವಳಲ್ಲಿ ಒಲುಮೆಯ ಕೊಡವೂ
ತುಂಬಿ ಹರಿದಿರ ಬೇಕು
ಎಂದು ಕನಸುಗಳ ಕಂಡ ನಿಂತಲ್ಲೇ..... :-) :-)
++++++++
21.11.2014
(ಹೊಸ ಕವಿತೆ ತಲೆಯಲ್ಲಿ ಮೂಡುತ್ತಿಲ್ಲ..... :-) ಅದಕ್ಕೇ, ಪ್ರೇಮಿಯ ಉದ್ಗಾರಗಳ ಅನಿಸಿಕೆಗಳ ಹಳೆಯದೊಂದು ಕವನದ ಮರು ಹಂಚಿಕೆ.)

Like
Comment
Comments
Ashok Nayak Edarondige monne Reddy magala maduve ahge maduve hagu gift jothegiddare bahala olleyadu.
Mugali Bhimappa ಸುಂದರ ಪದಗಳ ಹಬ್ಬ
Chenna Basava Raaj ಸೂೂೂೂಪರ್
Satya HG ಚೆಂದದ ಕವನ.
ಜಗಳ ಕಾಯೋದು ಅಂದರೆ ಹೀಗೆ....... :-)
*********************************************
Jyothi Umesh ಅವರ ಗೋಡೆಯಿಂದ copy & paste...... :-)
************************************************
...See More

Like
Comment
Comments
Srinivasa Acharya · 3 mutual friends
Aithalru ella hengasriguu jagala maadlikke paatha maadtiddare
ಜಗಳ ಕಾಯೋದು ಅಂದರೆ ಹೀಗೆ....... :-)
Jyothi Umesh ಅವರ ಗೋಡೆಯಿಂದ copy & paste...... :-)
************************************************
...See More

Like
Comment
Comments
कृष्ण सखा श्रीनिवास Good joke ! and good day sir !! 👌💐 
Ashok Nayak Krishnana sakhana wallnaddu thane. Yella Krishnarpana madi bidi.
Jyothi Umesh
Jyothi Umesh 
Srinivasa Holla ಐತಾಳರೆ ,ಇದನ್ನ ನಿನ್ನೆ ಹಾಕಬೇಕಿತ್ತು ,ಯಾಕಂದರೆ ನಿನ್ನೆ "ವಿಶ್ವ ಪುರುಷರ ದಿನ " ಅಂತೆ .!
ಇದ್ಯಾವ ಕಾಯಿಗಳೆಂದು ಎಲ್ಲರಿಗೂ ಗೊತ್ತು..... :-) !!!!!! ಆದರೆ, ಒಮ್ಮೆ ಹೇಳಿ ಬಿಡಿ... :-)

Like
Comment
500 ರುಪಾಯಿ 1000 ರುಪಾಯಿ ನೋಟುಗಳ ರದ್ದಿನಿಂದ ಮದ್ಯ ಪ್ರಿಯರಿಗೂ
ಪರದಾಟವಾಗಿದೆಯಂತೆ........... :-) ಹ್ಹ......ಹ್ಹ...... :-) ಅಬಕಾರಿ ಇಲಾಖೆಯ
ಆದಾಯಕ್ಕೂ ಖೋತಾ...... :-) ಎಲ್ಲರಿಗೂ ಒಂಥರಾ ಕಷ್ಟವಾದರೆ, ಈ ಕುಡುಕರಿಗೆ ಈ ತರಾ ಕಷ್ಟ..... :-)

Like
Comment
Comments
Kamaleshagowda Raamakrishnappa ನಿಜ ಸರ್ ಜೀ ತುಂಬಾ ಪರಪರದಾಟ ಆಗಿದೆ
Ashok Nayak Kastavo Istavo illa nashtavo, kudiyuvudu anthu bidalu agadu. Bihar thara adakku ban tharabeku.

  1. ನನ್ನ ನಲ್ಲೆ ಹೀಗಿರಬೇಕು....
    *************************
    ಅವಳ ಕಡೆಗಣ್ಣ ನೋಟ
    ಬೆಚ್ಚಿ ಬೀಳಿಸಿತು ಅವನ,
    ಅವಳು ಕಣ್ಣು ಮಿಟುಕಿಸಿದಾಗ
    ಬವಳಿಯೆ ಬಂದಿತು ಅವನಿಗೆ.
    ಅವಳ ಮುಡಿಯ ಮಲ್ಲಿಗೆಯ
    ಪರಿಮಳ ಮತ್ತೇರಿಸಿತು,
    ಬಳುಕಿ ಅವಳು ಬರುತಿರೆ
    ನವಿಲು ನೆನಪಾಯಿತು,
    ಸೀರೆಯ ಹೊಳಪಿನ ನಿರಿಯಲ್ಲಿ
    ಮಿಂಚಿ ಮಿನುಗಿ ಮಿನುಗಿ
    ಮರೆಯಾಗುವ ಕೆಂಪು ಪಾದಗಳು
    ಕಮಲ ದಳಗಳ ನೆನಪಿಸಿದವವನಿಗೆ
    ನನ್ನ ನಲ್ಲೆಯೂ ಹೀಗಿರಬೇಕು
    ಅವಳಲ್ಲಿ ಒಲುಮೆಯ ಕೊಡವೂ
    ತುಂಬಿ ಹರಿದಿರ ಬೇಕು
    ಎಂದು ಕನಸುಗಳ ಕಂಡ ನಿಂತಲ್ಲೇ....

No comments:

Post a Comment