Sunday 2 April 2017

ಮುಂಜಾನೆ ಹೊಂಬಿಸಿಲು
ಹಬ್ಬಿ ಎಬ್ಬಿಸಿದೆ ಎಲ್ಲವನು
ನಿದ್ದೆಯ ಮಂಪರಿನಿಂದ 
ಅರ್ಧ ಕಣ್ತೆರೆದ ಮೊಗ್ಗುಗಳು
ಅರಳುತಿವೆ ಪೈಪೋಟಿಯಲಿ.. 🌻
ಶುಭಸುಪ್ರಭಾತ ಎಲ್ಲರಿಗೂ🙏🙏

No comments:

Post a Comment