Sunday 2 April 2017

ನೀನೇ ನನ್ನ ಬಾಳಿನ
ಬೇವು ಮತ್ತು ಬೆಲ್ಲ..
ಬೇರೆ ಬೇವು ಬೆಲ್ಲ
ಇನ್ನೇಕೆ ಬೇಕು ನಲ್ಲ... :-)
ಆದರೂ ನಾನು ನಿನಗೆ,
ನೀನು ನನಗೆ .....
ಇಂದಿನಿಂದಾದರೂ
ಬೇವು ಬೆಲ್ಲದಂತಿರೋಣ
ಎಂದು ಹಾರೈಸೋಣವೇ?

No comments:

Post a Comment