Sunday 2 April 2017

ಬಾನಂಚಿನ ಹೊಂಗಿರಣದಿಂದ
ಪೂರ್ಣ ಕಡಲೇ ಹೊನ್ನಾಯಿತು,
ಹೊನ್ನೀರ ಅಲೆಗಳು ತಡಿಗೆ ಬಡಿದು
ಮರಳೂ ಬಂಗಾರವಾಯಿತು.
+++++++++++++++++++++++
(ಹಳೆಯದೊಂದು ಚುಟುಕು ಕವನ)

No comments:

Post a Comment