ಯಾವಾಗಲೂ ಇಂಗ್ಲೀಶ್ ನಿಂದ ಕನ್ನಡದ ಕೊಲೆಯಾಗುತ್ತಿದೆ, ಇಂಗ್ಲೀಶ್ ಶಬ್ದಗಳು ಒಳ ಸೇರಿಕೊಂಡು ಕನ್ನಡ ಹಾಳಾಗುತ್ತಿದೆ ಎಂಬುದು ಸಾಮಾನ್ಯ ದೋಷಾರೋಪಣೆ....
:-)

ಆದರೆ ಇಲ್ಲಿ ನೋಡಿ, ಇಲ್ಲೊಬ್ಬರು ಕನ್ನಡ ಪ್ರೇಮಿಗಳು ಇಂಗ್ಲೀಶನ್ನೇ ಕೊಲೆ ಮಾಡಿ ಕನ್ನಡದಲ್ಲಿ ಬರೆದು ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ......
:-) ಅಂದ ಹಾಗೆ ಇದು ನಮ್ಮ ಹುಬ್ಬಳ್ಳಿ ಮಂದೀ ಭಾಷೆನೂ ಹೌದು....
:-)


"ಮಾ" ದ ದೀರ್ಘವನ್ನೇನಾದರೂ ಕಡಿದು ಹಾಕಿದ್ದರೆ, ಅದು "ಸುಪರ ಮರ್ಕಟ"ನೇ ಸರಿ....
:-) ಅಥವಾ, ವಿಪರೀತವೇ ಒಂದು ಆಕರ್ಷಣೆಯೋ ಏನೋ...ಅದಕ್ಕೇ ನನ್ನಂಥವನ ಕಣ್ಣಿಗೆ ಬಿದ್ದಿದೆ....
:-)


No comments:
Post a Comment