Sunday 2 April 2017

ಮಾತು ಮಧುರವಾಗಿರಲಿ,
ಚಿಂತೆ ಮೌನವಾಗಿರಲಿ,
ದುಃಖಕ್ಕೆ ಸಹನೆ ಇರಲಿ,
ಸಿಟ್ಟಿಗೆ ಶಾಂತಿಯ ಗುರಿಯಿರಲಿ,
ಸಂತೋಷದ ಹಂಚಿಕೆಯಾಗಲಿ,
ಊಟಕ್ಕೆ ಆರೋಗ್ಯದ ಮಿತಿ ಇರಲಿ.
ಎಲ್ಲಕ್ಕಿಂತ ಹೆಚ್ಚಾಗಿ ನಮ್ಮಲ್ಲಿ
ನಮಗೆ ಆತ್ಮ ವಿಶ್ವಾಸವಿರಲಿ.

No comments:

Post a Comment