Tuesday 25 April 2017

ಅಂದು ನೀ ನಗುತ್ತಿದ್ದೆ,
ನನಗೂ ನಗು ಬರುತ್ತಿತ್ತು,
ಇಂದು ನಿನ್ನ
ಮುಖದಲ್ಲಿ ನಗುವಿಲ್ಲ.. :-(
ನಾನೂ ನಗುವುದನ್ನು
ಮರೆತು ಬಿಟ್ಟಿರುವೆ.... :-(

No comments:

Post a Comment