ಪಾಪದ ಅಜ್ಜಿ...
:-)
***************

***************
ಗುಂಡ
👦🏻: ಅಜ್ಜಿ ನಿದ್ದೆ ಬರ್ತಿಲ್ಲ, TV ನೋಡ್ಲಾ?

ಅಜ್ಜಿ
👵🏻: ನನ್ನ ಜೊತೆ ಮಾತಾಡುವಿಯಂತೆ ಬಾರೊ ಗುಂಡ

ಗುಂಡ
👦🏻: ಅಜ್ಜಿ ನಾವು ಯಾವಾಗಲೂ 6 ಜನನೇ ಇರ್ತಿವಾ?
ನೀನು
👵🏻, ಅಮ್ಮ
👩🏻, ಅಪ್ಪ
👨🏻, ಅಕ್ಕ
👧🏻, ನಾನು
👦🏻 ಮತ್ತು ಬೆಕ್ಕು
🐈

ನೀನು






ಅಜ್ಜಿ
👵🏻: ಇಲ್ಲ ನಮ್ಮನೆಗೆ ಒಂದು ನಾಯಿ
🐕 ಕೂಡ ತರಬೇಕು ಅಂತಿದ್ದೀವಲ್ಲ ಅದು ಬಂದ ಮೇಲೆ 7 ಆಗ್ತೀವಿ.


ಗುಂಡ
👦🏻: ಆದರೆ ನಾಯಿ ಬೆಕ್ಕನ್ನ ತಿಂದುಬಿಡುತ್ತೆ. ಕೊನೆಗೆ ಆರೇ ಉಳ್ಕೋತೀವಿ

ಅಜ್ಜಿ
👵🏻: ನಿನಗೆ ಮದ್ವೆ ಆಗುತ್ತಲ್ಲ ಆಗ ನಿನ್ನ ಹೆಂಡತಿ ಬರ್ತಳೆ ಆಗ 7 ಜನ ಆಗ್ತೀವಿ

ಗುಂಡ
👦🏻: ಆದ್ರೆ ಅಕ್ಕ ಮದ್ವೆ ಆಗಿ ಹೋಗ್ತಾಳಲ್ಲ ಅದಕ್ಕೆ 6 ಜನನೇ ಉಳ್ಕೋತೀವಿ

ಅಜ್ಜಿ
👵🏻: ಇಲ್ಲಪ್ಪ ನಿನಗೆ ಪಾಪು ಆಗುತ್ತಲ್ವ ಅವಾಗ ನಾವು 7 ಜನ ಆಗ್ತೀವಿ

ಗುಂಡ
👦🏻: ಅಷ್ಟೊತ್ತಿಗೆ ನೀನು ಸತ್ತೋಗ್ತ್ಯಲ್ಲ ನಾವು 6 ಜನನೇ ಉಳ್ಕೋತೀವಿ

ಅಜ್ಜಿ
👵🏻: ಅಯ್ಯೋ ಕೋತಿ ಮುಂಡೇದೆ ಹೋಗೊ TV ನೋಡು




No comments:
Post a Comment