Sunday 2 April 2017

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.....
ಹಾಗೇನೇ ಇಲ್ನೋಡಿ, ನನ್ನ ಈ ಜರತಾರಿ
ಲಂಗ ಹೇಗಿದೆ ಹೇಳಿ? ಚೆನ್ನಾಗಿದೆಯಾ?
ನಮ್ಮಪ್ಪ ಕೊಡ್ಸಿದ್ದು..... :-). ನಾನೂ
ಚೆನ್ನಾಗೇ ಇದ್ದೀನಿ.....ಇಲ್ವಾ.... ? :-)

No comments:

Post a Comment