ಎಲ್ಲಾ ಪ್ರಶ್ನೆಗಳಿಗೂ
ಉತ್ತರ ಕೊಡಲೇ ಬೇಕೆಂದಿಲ್ಲ..
:-)
ಉತ್ತರ ಕೊಡಲೇ ಬೇಕೆಂದಿಲ್ಲ..

ಎಲ್ಲಾ ಪೋಷ್ಟುಗಳಿಗೂ
ಕಾಮೆಂಟ್ಸ್ ಮಾಡಲೇ ಬೇಕೆಂದಿಲ್ಲ....
:-)
ಕಾಮೆಂಟ್ಸ್ ಮಾಡಲೇ ಬೇಕೆಂದಿಲ್ಲ....

ಹಾಗೆಯೇ, ಎಲ್ಲಾ ಕಾಮೆಂಟುಗಳಿಗೆ
ಪ್ರತಿಕ್ರಯಿಸಲೇ ಬೇಕೆಂದಿಲ್ಲ.....
:-)
ಪ್ರತಿಕ್ರಯಿಸಲೇ ಬೇಕೆಂದಿಲ್ಲ.....

ಮತ್ತೆ. ಪೋಷ್ಟುಗಳನ್ನು, ಫೋಟೋಗಳನ್ನು
ಬೇಕಾಬಿಟ್ಟಿ ಟ್ಯಾಗ್ ಮಾಡಲೇ ಬೇಕೆಂದಿಲ್ಲ....
:-)
ಬೇಕಾಬಿಟ್ಟಿ ಟ್ಯಾಗ್ ಮಾಡಲೇ ಬೇಕೆಂದಿಲ್ಲ....

ಒಂದೇ ಒಂದು ಮಾಡ ಬಹುದೆಂದರೆ,
ಯಾರದ್ದೇ ಫೋಷ್ಟನ್ನು ಇಷ್ಟ ಪಟ್ಟವರು
ನಿರ್ಯೋಚನೆಯಿಂದ ಶೇರ್ ಮಾಡಿ ಕೊಳ್ಳ ಬಹುದು.....
:-)
ಯಾರದ್ದೇ ಫೋಷ್ಟನ್ನು ಇಷ್ಟ ಪಟ್ಟವರು
ನಿರ್ಯೋಚನೆಯಿಂದ ಶೇರ್ ಮಾಡಿ ಕೊಳ್ಳ ಬಹುದು.....

No comments:
Post a Comment