ಜಗಳದಲ್ಲಿ ಗಂಡ ಹೆಂಡತಿಯರದೊಂದು
ಸಾಮಾನ್ಯವಾದ dialogue....
:-)
ಸಾಮಾನ್ಯವಾದ dialogue....

ಹೆಂಡತಿ ಗಂಡನಿಗೆ:- ಕಡೆಗೆ, ಬೇಯಿಸಿ ಹಾಕಲಿಕ್ಕಾದರೂ ನಾನು ಬೇಕಲ್ಲ ?
ಗಂಡ ಹೆಂಡತಿಗೆ :- ನಾನು ದುಡಿದು ತಂದು ಹಾಕದಿದ್ದರೆ, ನೀನೆಲ್ಲಿಂದ ಬೇಯಿಸಿ ಹಾಕುತ್ತೀ?
ಗಂಡ ಹೆಂಡತಿಗೆ :- ನಾನು ದುಡಿದು ತಂದು ಹಾಕದಿದ್ದರೆ, ನೀನೆಲ್ಲಿಂದ ಬೇಯಿಸಿ ಹಾಕುತ್ತೀ?
ಅಲ್ಲಾ, ಹೆಂಡತಿ ಬೇಯಿಸಿ ಹಾಕದಿದ್ದರೆ, ಗಂಡ ದುಡಿದು ತಂದು ಹಾಕದಿದ್ದರೆ, ಇವರಿಬ್ಬರ ಹೊಟ್ಟೆಗಳು ತಂಬುವುದೇ ಇಲ್ಲವೇ......
:-)

(ಹಿಂದಿನ ಕಾಲದವರು........
:-) ಈಗಿನ ಕಾಲದ ಸ್ವತಃ ದುಡಿಯುವ ಹೆಂಡಂದಿರಿಗೆ ಅನ್ವಯಿಸುವುದಿಲ್ಲವೇನೋ.....
:-) )


(ಹಳೇದು...ನೋಡದವರಿಗಾಗಿ)
:-)

No comments:
Post a Comment