Sunday 2 April 2017

ಅಮ್ಮನ ಹುಟ್ಟಿದ ದಿನ ಯಾವತ್ತೋ ಗೊತ್ತಿಲ್ಲ. ಆದರೆ, ಇವತ್ತು ಅಮ್ಮ ಯಾಕೋ ಬಹಳ ನೆನಪಾಗುತ್ತಿದ್ದಾಳೆ... :-)
88 ಹರೆಯದ ನನ್ನ ಅಮ್ಮನಿಗೆ ಈ ಖುಶಿ ಯಾವತ್ತೂ ಇರಲೆಂದು ನಿಮ್ಮೆಲ್ಲರ ಶುಭ ಹಾರೈಕೆಗಳಿರಲಿ... :-)

No comments:

Post a Comment