Sunday 2 April 2017

ಸಾಮಾನ್ಯವಾಗಿ
ಸಲಹೆಯನ್ನು
ಕೇಳಿದವರಿಗಷ್ಟೇ
ಕೊಡ ಬೇಕು.
ಹಾಗೇಯೇ
ಸಹಾಯ ಸಹ,
ಅಪೇಕ್ಷಿಸಿದವರಿಗೆ
ಮಾತ್ರ ಮಾಡ ಬೇಕು
ಆದರೆ, ಸಹಾಯವನ್ನು
ಕೇಳುವ ಸ್ಥಿತಿಯಲ್ಲೂ
ಇರದ ಅಸಹಾಯಕರಿಗೆ
ಮಾತ್ರ ನಾವಾಗಿಯೇ
ಸಹಾಯ ಮಾಡುವುದು
ಸಹ ಮಾನವೀಯತೆ.
*****ದಾರ್ಶನಿಕ

No comments:

Post a Comment