ಗೆಳೆಯ ಕೃಷ್ಣಸಖ ಶ್ರೀನಿವಾಸ ಅವರಿಗೆ ಇಂಥಾ, ಸತ್ಯಕ್ಕೆ ಸತ್ಯವಾದ ಫೋಟೋಗಳು ಎಲ್ಲಿ ಸಿಗುತ್ತಪ್ಪಾ ಅಂತೀನಿ......ಅದೇನು ಚೆಂದ, ಅದೇನು ಕಿಡಿಗೇಡಿತನ.....
:-) ಪಾಪ, ಬಡಪಾಯಿ ಮದುಮಗ,....
:-)ಮದುವೆ ಅಂದರೆ ಹೀಗೂ ಆಗುತ್ತಾ ಎಂದು ಈ ಫೋಟೋ ನೋಡಿದ ಹುಡುಗರು ಬೆಚ್ಚಿ ಬಿದ್ದು ಓಡ ಬೇಕು....
:-) ಹಾಗಿದೆ...ವಾವ್...
:-)




No comments:
Post a Comment