Sunday 2 April 2017

ಆಜ್ಜಿ: ಎಸ್ಟು ದಿನದಿಂದ ಈ ಅಬ್ಯಾಸ?
ಮೂಮ್ಮಗ: ಯಾವ ಅಬ್ಯಾಸ?
ಆಜ್ಜಿ: ಲಾಟರಿ ಟಿಕೇಟ್ ಕೋಳ್ಳುವುದು.
ಮೂಮ್ಮಗ:ಆದು ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಇಲ್ಲ.
ಆಜ್ಜಿ: ಸುಳ್ಳು ಹೇಳಬೇಡ ಈಗ್ ತಾನೇ ನಿನ್ನ ಶರ್ಟ್ ಜೇಬಿನ್ನಲ್ಲಿದ್ದ *ಗುಲಾಬಿ ಬಣ್ಣದಲ್ಲಿದ್ದ ಲಾಟರಿ ಟೀಕೆಟ್ನ್ನು ಹರಿದು ಹಾಕಿದೆ.*
*ಮೂಮ್ಮಗ: ಅಯ್ಯೊ ಅಜ್ಜಿ 2 ಸಾವಿರದ ರೂಪಾಯಿ ನೋಟು*

No comments:

Post a Comment