Sunday 2 April 2017

ನಮ್ಮ ಕುಟುಂಬವೇ, ಒಂದು ಅಕ್ಷರ ಮಾಲೆ.. :-) ವ್ಯಾಕರಣ.
ಆದರೆ, ಇಲ್ಲಿ ವಿಶೇಷವೆಂದರೆ, ನಿನ್ನೆಯ ಮಹಿಳಾ ದಿನಾಚರಣೆಯ ಪ್ರಯುಕ್ತ ನನ್ನವಳು ಮಹಾಪ್ರಾಣವಾದದ್ದು
.... :-)
++++++++++++
ಮಗಳು ಹ್ರಸ್ವ,
ಮಗ ಧೀರ್ಘ
ಅತ್ತೆ ಮಾವ,
ಒಮ್ಮೆ ತತ್ಸಮ, ಮತ್ತೊಮ್ಮೆ ತದ್ಭವ
ಅಜ್ಜ ಅಜ್ಜಿ,
ಹಳೆಗನ್ನಡ
ಅತ್ತೆ ಸೊಸೆ,
ವಿರುದ್ದ ಪದಗಳು
ವಾರಗಿತ್ತಿಯರೋ,
ಆಗಾಗ ಜೋಡಿಪದ, ಆಗಾಗ ಆಲಾಪ
ಮಾವನೋ...
ಸಂಜ್ಙಾಸೂಚಕ
ಬಂಧುಗಳೋ,
ತಕ್ಷಣಕ್ಕೆ ಅರ್ಥವಾಗದ ವ್ಯಾಕರಣ
ಇವೆಲ್ಲದರ ಮದ್ಯೆ,
ನಾನು... ಅಲ್ಪಪ್ರಾಣ
ನನ್ನವಳು...
ಮಹಾಪ್ರಾಣ 🙏🏻

No comments:

Post a Comment