Sunday, 15 June 2014

ಮುಂಜಾನೆ - ಸಂಜೆ 

ಬಾನು ಕೆಂಪಾಗುವುದು
ಮುಂಜಾನೆಯೂ ಒಂದೇ
ಸಂಜೆಯೂ ಒಂದೇ
ಮುಂಜಾನೆಯೋ
ಸಂಜೆಯೋ ಎಂದು
ದಿಕ್ಕು ಮತ್ತು ಸಮಯದ ಸಂಖ್ಯೆ
ನೋಡಿಯೇ ತಿಳಿಯಬೇಕು

18.02.2014

No comments:

Post a Comment