Thursday, 12 June 2014

ವಿಮರ್ಶಕ ಮತ್ತು ಸಾಹಿತಿ 

ವಿಮರ್ಶಕ, ಸಾಹಿತಿ ಅಥವಾ ಕವಿ
ಆಗಲಾರ ಎಂದು ಒಂದು ಮಾತಿದೆ.
ಇದು ಪೂರ್ಣ ಸತ್ಯವೂ ಇರಲಿಕ್ಕಿಲ್ಲ.
ವಿಮರ್ಶಕ, ಸಾಹಿತಿ ಮತ್ತು ಕವಿ
ಎಲ್ಲಾ ಒಬ್ಬರೇ ಆದವರೂ ಇರಬಹುದು.
ಆದರೆ, ಸಾಹಿತಿ/ಕವಿಗಳು ಸೃಜನಾತ್ಮಕ
ವಿಮರ್ಶೆಯನ್ನು ಮುಕ್ತ ಮನಸ್ಸಿನಿಂದ
ಸ್ವಾಗತಿಸಿದರೆ, ಅವರ ಸಾಹಿತ್ಯದ ಕೃಷಿ
ಮತ್ತಷ್ಟು ಹುಲುಸಾಗಿ ಪಕ್ವವಾಗಿ
ಬೆಳೆಯ ಬಹುದೆಂದು ನನ್ನ ಅನಿಸಿಕೆ.

No comments:

Post a Comment