ಹೂದೋಟ.
======
ಸುಂದರ ಪ್ರಕೃತಿ ಹೂದೋಟದಲಿ
ಚೆಂದದ ಪುಷ್ಪಗಳ
ಮೆರವಣಿಗೆಯಲಿ
ಆಹಾ! ಸಂತಸದ ವಸಂತ ಬಂದನು
ವಸಂತ ಋತುವಿನ ಆಗಮನ
ಎಲ್ಲೆಲ್ಲೂ ರಸದೌತಣ!
ಮೂಡಲು ನನ್ನಲ್ಲಿ ಚೇತನ
ಇದು ಸು:ಖದ ಹೊಂಗಿರಣ
ಗಾಳಿಗೆ ಬಳುಕುವ ಹೂ ಚೆಂದವು
ನಾನಾ ಪುಷ್ಪಗಳ ಮೇಳ ಇದು!
ಹೂವಿಂದ ಹೂವಿಗೆ ಹಾರುವ
ಜೇನುನೊಣವು
ಆಹಾ ಸುಂದರ ಲೋಕವಿದು
ಮಲ್ಲಿಗೆ ಸಂಪಿಗೆ ಸೇವಂತಿಗೆ
ಸುಗಂಧದ ರಮ್ಯ ಸಿರಿಯಿದು!
ದಾಸವಾಳ ಇರುವಂತಿಗೆ
ಸ್ವರ್ಗ ತಾರೆಯರ ತಾಣವಿದು!
ಇದು ಸುಂದರ ಪ್ರಕೃತಿ ಸಿರಿ
ಹೂದೋಟ ಸ್ವರ್ಗಲೋಕ!
ನಾವೂ ನಿಸರ್ಗ ಮಾತೆಯಲ್ಲಿ ಸೇರಿ
ಹಾಡು ಹಾಡಿ ಕುಣಿಯೋಣ.
(-ಬಿ.ಆರ್.ರಾಜಶೇಖರ, 9ನೇ ತರಗತಿ, ಬಸವ ನಿಕೇತನ ಪ್ರೌಢಶಾಲೆ,
ನಿಜಲಿಂಗಪ್ಪ ನಗರ, ರಾಯಚೂರು. - ಸಂಯುಕ್ತ ಕರ್ನಾಟಕ, ಕಿಂದರಿ ಜೋಗಿ ಪುರವಣಿ/08.03.2014)
- ಮಕ್ಕಳ ಪ್ರತಿಭೆ ಹೇಗಿದೆ ನೋಡಿ?
೦೮. ೦೩. ೨೦೧೪
======
ಸುಂದರ ಪ್ರಕೃತಿ ಹೂದೋಟದಲಿ
ಚೆಂದದ ಪುಷ್ಪಗಳ
ಮೆರವಣಿಗೆಯಲಿ
ಆಹಾ! ಸಂತಸದ ವಸಂತ ಬಂದನು
ವಸಂತ ಋತುವಿನ ಆಗಮನ
ಎಲ್ಲೆಲ್ಲೂ ರಸದೌತಣ!
ಮೂಡಲು ನನ್ನಲ್ಲಿ ಚೇತನ
ಇದು ಸು:ಖದ ಹೊಂಗಿರಣ
ಗಾಳಿಗೆ ಬಳುಕುವ ಹೂ ಚೆಂದವು
ನಾನಾ ಪುಷ್ಪಗಳ ಮೇಳ ಇದು!
ಹೂವಿಂದ ಹೂವಿಗೆ ಹಾರುವ
ಜೇನುನೊಣವು
ಆಹಾ ಸುಂದರ ಲೋಕವಿದು
ಮಲ್ಲಿಗೆ ಸಂಪಿಗೆ ಸೇವಂತಿಗೆ
ಸುಗಂಧದ ರಮ್ಯ ಸಿರಿಯಿದು!
ದಾಸವಾಳ ಇರುವಂತಿಗೆ
ಸ್ವರ್ಗ ತಾರೆಯರ ತಾಣವಿದು!
ಇದು ಸುಂದರ ಪ್ರಕೃತಿ ಸಿರಿ
ಹೂದೋಟ ಸ್ವರ್ಗಲೋಕ!
ನಾವೂ ನಿಸರ್ಗ ಮಾತೆಯಲ್ಲಿ ಸೇರಿ
ಹಾಡು ಹಾಡಿ ಕುಣಿಯೋಣ.
(-ಬಿ.ಆರ್.ರಾಜಶೇಖರ, 9ನೇ ತರಗತಿ, ಬಸವ ನಿಕೇತನ ಪ್ರೌಢಶಾಲೆ,
ನಿಜಲಿಂಗಪ್ಪ ನಗರ, ರಾಯಚೂರು. - ಸಂಯುಕ್ತ ಕರ್ನಾಟಕ, ಕಿಂದರಿ ಜೋಗಿ ಪುರವಣಿ/08.03.2014)
- ಮಕ್ಕಳ ಪ್ರತಿಭೆ ಹೇಗಿದೆ ನೋಡಿ?
೦೮. ೦೩. ೨೦೧೪
No comments:
Post a Comment