Sunday, 15 June 2014

ನಡವಳಿಕೆ ಮುಖ್ಯ
++++++++++

ಸಮಯ ಜೀವನದಲ್ಲಿ ಯಾರನ್ನು ಭೇಟಿಯಾಗಬೇಕು
ಎಂಬುದನ್ನು ನಿರ್ಧರಿಸುತ್ತದೆ. ನೋಡಲೇಬಾರದು ಎಂದುಕೊಂಡ
ವ್ಯಕ್ತಿಗಳನ್ನು ನೋಡುವಂತೆ ಮಾಡುವ ಶಕ್ತಿ ಪರಿಸ್ಥಿತಿಗಿದೆ. ಹೃದಯಕ್ಕೆ
ನಿಮ್ಮ ಬದುಕಿಗೆ ಯಾರು ಬೇಕು ಎಂದು ನಿರ್ಧರಿಸುವ ಶಕ್ತಿ ಇದೆ. 
ಇವೆಲ್ಲಕ್ಕಿಂತ ಮಿಗಿಲಾಗಿ ನಿಮ್ಮ ನಡವಳಿಕೆ ನಿಮ್ಮೊಂದಿಗೆ ಯಾರು ಇರುತ್ತಾರೆ,
ಇರಬಲ್ಲರು ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ನಡವಳಿಕೆ ಅತ್ಯಂತ ಮುಖ್ಯ.

(ಸಂಯುಕ್ತ ಕರ್ನಾಟಕ - 03.03.2014)

No comments:

Post a Comment