aithalgr
Sunday, 15 June 2014
ಅಲೆಯ ಕರೆ
ಅಲೆ ಕರೆಯುತಿರೆ
ಅರಳಿದ ನಗುವಿನ
ನೊರೆ ಸೂಸಿ
ಬಂದೆ ನಾ
ಬಳುಕುತ ಓಡೋಡಿ
ಸವಿದೆವು ಮಿಲನವ
ಜತೆಗೂಡಿ.
16.02.2014
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment