Sunday, 15 June 2014

ಸತ್ತ ಮೇಲೆ 

ಸತ್ತ ಮೇಲೆ ಎಲ್ಲಿಗೆ
ಹೋಗೋದು?
ಸ್ವರ್ಗಕ್ಕೋ, ನರಕಕ್ಕೋ?
ಪುಣ್ಯ ಮಾಡಿದರೆ ಸ್ವರ್ಗಕ್ಕೆ
ಪಾಪ ಮಾಡಿದರೆ ನರಕಕ್ಕೆ
ಎನ್ನುತ್ತವೆ ಪುರಾಣಗಳು.
ಆದರೆ ಯಾರೂ ನೋಡಿದವರಿಲ್ಲ
ಸತ್ತವ ಎಲ್ಲಿ ತಲುಪಿದನೆಂದು,
ಹೋಗಿದ್ದಾನೆ ಹಿಂತಿರುಗದ
ನಾಡಿಗೆಂಬುದಷ್ಟೆ ಗೊತ್ತು
ಮತ್ತೇನೂ ಗೊತ್ತಿಲ್ಲ, ಗೊತ್ತಿಲ್ಲ.

02.03.2014

No comments:

Post a Comment