ಓ ನಲ್ಲೆ
ಕನಸಿನಲಿ ತುಂಬಿರುವ ನೀನು
ಮನಸಿನಲಿ ಬರಲೆಂಬಾಸೆ,
ಮನಸು ಹೃದಯಗಳೆರಡು
ತೆರೆದು ನಿಂತಿವೆ ನೀನೆಂದು
ಮರೆಯಿಂದ ಬರುವಿಯೆಂದು,
ದಿನಗಳುರುತಲಿವೆ, ಕಾಲ
ಸರಿಯುತಲಿದೆ, ಆಸೆ ಕಮರುತಿದೆ,
ನಿನ್ನೊಲುಮೆ ಮೂಡುವುದು
ನನ್ನ ಮೇಲೆಂದು? ಕನಸು
ನನಸಾಗಲು ನಾ ಕಾದಿರುವೆ,
ನನ್ನೆದೆ ಮಿಡಿಯುತಿದೆ,
ನಿನ್ನ ಬರವಿಗೆ ಕಾತರಿಸಿ,
ನಿರಾಶೆಗೊಳಿಸದಿರು ಓ ನಲ್ಲೇ
೧೩. ೦೪. ೨೦೧೪.
ಕನಸಿನಲಿ ತುಂಬಿರುವ ನೀನು
ಮನಸಿನಲಿ ಬರಲೆಂಬಾಸೆ,
ಮನಸು ಹೃದಯಗಳೆರಡು
ತೆರೆದು ನಿಂತಿವೆ ನೀನೆಂದು
ಮರೆಯಿಂದ ಬರುವಿಯೆಂದು,
ದಿನಗಳುರುತಲಿವೆ, ಕಾಲ
ಸರಿಯುತಲಿದೆ, ಆಸೆ ಕಮರುತಿದೆ,
ನಿನ್ನೊಲುಮೆ ಮೂಡುವುದು
ನನ್ನ ಮೇಲೆಂದು? ಕನಸು
ನನಸಾಗಲು ನಾ ಕಾದಿರುವೆ,
ನನ್ನೆದೆ ಮಿಡಿಯುತಿದೆ,
ನಿನ್ನ ಬರವಿಗೆ ಕಾತರಿಸಿ,
ನಿರಾಶೆಗೊಳಿಸದಿರು ಓ ನಲ್ಲೇ
೧೩. ೦೪. ೨೦೧೪.
No comments:
Post a Comment