Friday, 13 June 2014

ಭಾವ ಸಂಬಂಧ 

ನಮ್ಮ ಭಾವ ಹೇಳುತ್ತಿದ್ದ ಮಾತು,
" ನಿಮಗೆ ನಾವು ಬೇಕಾದರೆ,
ನಮಗೆ ನೀವು ಬೇಕು"
ನಿಜ, ಯಾವುದೇ ಸಂಬಂಧಗಳು
ಉಳಿದು ಬೆಳೆಯ ಬೇಕಾದರೆ,
ನಾವು ಪರಸ್ಪರರಿಗೆ ಬೇಕಾಗಿರಬೇಕು.
ದೂರಗಳು ಹತ್ತಿರವಾಗ ಬೇಕು.

೧೭. ೦೩. ೨೦೧೪

No comments:

Post a Comment