Sunday, 15 June 2014

ಮುಪ್ಪು 

ವಯಸ್ಸು ದೇಹವನ್ನು
ದುರ್ಬಲಗೊಳಿಸುತ್ತದೆ.
ಆದರೆ
ಅದೇ ವಯಸ್ಸು ಮನಸ್ಸನ್ನು
ದ್ಯಢಗೊಳಿಸಬೇಕು.
ಮುಪ್ಪು ದೇಹಕ್ಕೆ ಬರಬೇಕೇ
ಹೊರತು
ಮನಸ್ಸಿಗೆ ಬರಬಾರದು.

03.03.2014

No comments:

Post a Comment