Friday, 13 June 2014

ಮಕ್ಕಳು ಶಿಸ್ತು ಕಲಿಯಲಿ 

ತಮ್ಮ ಮಕ್ಕಳು ಶಿಸ್ತು ಕಲಿಯ ಬೇಕು,
ತಮ್ಮ ಪುಸ್ತಕ, ಬಟ್ಟೆಗಳನ್ನು ಓರಣವಾಗಿ
ಇಟ್ಟು ಕೊಳ್ಳಬೇಕು, ಊಟ ತಿಂಡಿ ಕ್ರಮವಾಗಿ
ಮಾಡಬೇಕು, ಮಾತಿನಲ್ಲಿ ರೀತಿ, ನೀತಿ,ನಯ
ಕಲಿಯಬೇಕು ಎಂದು 
ಪ್ರತಿಯೊಬ್ಬ ತಂದೆ ತಾಯಿಯರು
ಬಯಸುತ್ತಾರೆ, ಮತ್ತು ಹಾಗೆ ಮಕ್ಕಳಿಗೆ 
ಉಪದೇಶ ಮಾಡುತ್ತಿರುತ್ತಾರೆ. ಆದರೆ
ಮಕ್ಕಳು ಶಿಸ್ತನ್ನು ಉಪದೇಶ ಹೇಳುವುದರಿಂದ
ಕಲಿಯುವುದಿಲ್ಲ. ಮಕ್ಕಳು ಇಂಥಾ ವಿಷಯಗಳಲ್ಲಿ
ಕೇಳಿ ಕಲಿಯುವುದಕ್ಕಿಂತ ಹೆಚ್ಚು ನೋಡಿ
ಕಲಿಯುತ್ತಾರೆ. ಆದ್ದರಿಂದ, ತಂದೆ ತಾಯಿಯರು
ಸ್ವತಃ ಶಿಸ್ತು ಬದ್ಧ ಜೀವನ ನಡೆಸಿದರೆ,
ಅವರನ್ನು ನೋಡಿ ಕಲಿತು
ಮಕ್ಕಳು ಸಹ ಶಿಸ್ತಿನ ಸಿಪಾಯಿಗಳಾಗುತ್ತಾರೆ


೧೩. ೦೩. ೨೦೧೪

No comments:

Post a Comment