ಸೂಕ್ತ ಮಾರ್ಗ
***********
ಸಂಕಟ ಬಂದಾಗ ವೆಂಕಟರಮಣ ಎನ್ನುತ್ತೇವೆ.
ಕಷ್ಟ ಬಂದೊಡನೆ ಪರಿಹಾರಕ್ಕೆ ದೇವರಿಗೆ ಮೊರೆ,
ಪ್ರಾರ್ಥನೆ ಸಹಜ. ಇದು ಮನುಷ್ಯ ಸಹಜ ಗುಣ.
ಆದರೆ, ಅದು ಅಷ್ಟಕ್ಕೆ ಸೀಮಿತವಾಗದಿರಲಿ.ಪ್ರಾರ್ಥನೆ
ಬದಲಿ ಚಕ್ರ (spare wheel) ಆಗದೆ ಸದಾ ಬಳಸುವ
steering wheel ನಂತೆ ಇರಲಿ.
ಪ್ರಾರ್ಥನೆಯ ಮೂಲಕ ದೈವದೊಡನೆ ಬೆಳೆಯುವ
ಅನುಬಂಧದಿಂದ ಬದುಕಿನ ರೀತಿಯೇ ಬದಲಾಗುತ್ತದೆ.
ದಿಕ್ಕೆಟ್ಟ ಅಥವಾ ದಿಕ್ಕೆಡುವ ಜೀವನ ಸರಿಯಾದ
ಮಾರ್ಗದಲ್ಲಿ ಸಾಗಲು ಇದುವೇ ಸೂಕ್ತ ಮಾರ್ಗ
೧೯. ೦೩. ೨೦೧೪.
***********
ಸಂಕಟ ಬಂದಾಗ ವೆಂಕಟರಮಣ ಎನ್ನುತ್ತೇವೆ.
ಕಷ್ಟ ಬಂದೊಡನೆ ಪರಿಹಾರಕ್ಕೆ ದೇವರಿಗೆ ಮೊರೆ,
ಪ್ರಾರ್ಥನೆ ಸಹಜ. ಇದು ಮನುಷ್ಯ ಸಹಜ ಗುಣ.
ಆದರೆ, ಅದು ಅಷ್ಟಕ್ಕೆ ಸೀಮಿತವಾಗದಿರಲಿ.ಪ್ರಾರ್ಥನೆ
ಬದಲಿ ಚಕ್ರ (spare wheel) ಆಗದೆ ಸದಾ ಬಳಸುವ
steering wheel ನಂತೆ ಇರಲಿ.
ಪ್ರಾರ್ಥನೆಯ ಮೂಲಕ ದೈವದೊಡನೆ ಬೆಳೆಯುವ
ಅನುಬಂಧದಿಂದ ಬದುಕಿನ ರೀತಿಯೇ ಬದಲಾಗುತ್ತದೆ.
ದಿಕ್ಕೆಟ್ಟ ಅಥವಾ ದಿಕ್ಕೆಡುವ ಜೀವನ ಸರಿಯಾದ
ಮಾರ್ಗದಲ್ಲಿ ಸಾಗಲು ಇದುವೇ ಸೂಕ್ತ ಮಾರ್ಗ
೧೯. ೦೩. ೨೦೧೪.
No comments:
Post a Comment