ನನ್ನ ಹುಟ್ಟಿದ ದಿನ
ನಿನ್ನೆ ನನ್ನ ಹುಟ್ಟಿದ ದಿನ. ಇವತ್ತು
69 ನೇ ವರ್ಷಕ್ಲೆ ಪಾದಾರ್ಪಣ.
ಈ ಸಂದರ್ಭದಲ್ಲಿ ನೂರಾರು ಜನ
ನನ್ನ FB ಮಿತ್ರರಿಂದ ಬಂದ
ಶುಭಾಶಯಗಳು ನನ್ನನ್ನು
ಸಂತೋಷದಿಂದ ಮೂಕ ವಿಸ್ಮಿತ
ಗೊಳಸಿವೆ. ನೇರ ಮುಖ ಪರಿಚಯ
ವಿಲ್ಲದ ಈ ನನ್ನ ಸ್ನೇಹಿತರು ನನಗೆ
ಅತ್ಯಂತ ಆತ್ಮೀಯರೆನಿಸಿದ್ದಾರೆ
ನನ್ನ ಮುಂದಿನ ಅಳಿದುಳಿದ
ಜೀವನಕ್ಲೆ ನವ ಉತ್ಸಾಹ ತುಂಬಿದ
ಈ ಆತ್ಮೀಯ ಸಜ್ಜನ ಮಿತ್ರರ
ಸದಾಶಯಗಳಿಗೆ ನಾನು ಸದಾ ಚಿರ ಋಣಿ.
15.06.2014
ನಿನ್ನೆ ನನ್ನ ಹುಟ್ಟಿದ ದಿನ. ಇವತ್ತು
69 ನೇ ವರ್ಷಕ್ಲೆ ಪಾದಾರ್ಪಣ.
ಈ ಸಂದರ್ಭದಲ್ಲಿ ನೂರಾರು ಜನ
ನನ್ನ FB ಮಿತ್ರರಿಂದ ಬಂದ
ಶುಭಾಶಯಗಳು ನನ್ನನ್ನು
ಸಂತೋಷದಿಂದ ಮೂಕ ವಿಸ್ಮಿತ
ಗೊಳಸಿವೆ. ನೇರ ಮುಖ ಪರಿಚಯ
ವಿಲ್ಲದ ಈ ನನ್ನ ಸ್ನೇಹಿತರು ನನಗೆ
ಅತ್ಯಂತ ಆತ್ಮೀಯರೆನಿಸಿದ್ದಾರೆ
ನನ್ನ ಮುಂದಿನ ಅಳಿದುಳಿದ
ಜೀವನಕ್ಲೆ ನವ ಉತ್ಸಾಹ ತುಂಬಿದ
ಈ ಆತ್ಮೀಯ ಸಜ್ಜನ ಮಿತ್ರರ
ಸದಾಶಯಗಳಿಗೆ ನಾನು ಸದಾ ಚಿರ ಋಣಿ.
15.06.2014
No comments:
Post a Comment