Sunday, 15 June 2014

ಫೇಸ್ಬುಕ್ 

ಫೇಸ್ ಬುಕ್ಕಿನಲ್ಲಿ
ಸ್ಟೇಟಸ್ ಹಾಕುವುದಕ್ಕಿಂತ
ಕಾಮೆಂಟ್ ಹಾಕುವುದು
ಸುಲಭ.
ಯಾರೋ ಹಾಕಿದ ಸ್ಟೇಟಸ್‌ನ್ನು
ತಿಕ್ಕಿ ತಿಕ್ಕಿ ಕಾಮೆಂಟ್ 
ಹಾಕಿ, ಹಾಕಿ, ಒಂದು ಹೊಸ
ನ್ಯೂಸ್ ಚಾನಲ್ ಮಾಡಿ ಬಿಡಬಹುದು

02.03.2014

No comments:

Post a Comment