Sunday, 15 June 2014

ಚಾಟಿ 

ಬೀಸುವ ಚಾಟಿ
ಕೊಡುವ ನೋವು
ಕೆಟ್ಟ ಮಾತು
ಕೊಡುವ
ನೋವಿನ ಮುಂದೆ
ಏನೂ ಅಲ್ಲ.

28.02.2014

No comments:

Post a Comment