Sunday, 15 June 2014

(ಕೆಟ್ಟ) ಕನಸು 

ನಾನೀಗಲೇ ಬರುವುದಿಲ್ಲ
ನನ್ನದಿನ್ನೂ ಮುಗಿದಿಲ್ಲ ಎಂದೆ.
ಆದರೂ ಬಿಡಲಿಲ್ಲ
ಹಿಡಿದು ಎಳೆದರು,
ಕೋಸರಾಡಿದೆ
ಎಚ್ಚರಗೊಂಡಾಗ ಬಿದ್ದಿದ್ದೆ
ಮಂಚದಿಂದ ಕೆಳಗೆ  

03.03.2014

No comments:

Post a Comment