Sunday, 15 June 2014

ಕಾಲದ ಸುಳಿ 

ಕೆಂಪು, ಬಿಳಿ ಮತ್ತೆ ಕೆಂಪು
ಆಮೇಲೆ ಎಲ್ಲೆಲ್ಲೂ ಕಪ್ಪೇ ಕಪ್ಪು
ಆ ಕಪ್ಪಿನಲ್ಲೂ ಅಲ್ಲಲ್ಲಿ
ಬೆಳ್ಳಿಚುಕ್ಕಿಗಳು
ಚೆಲ್ಲಿದ ಬಾದಾಮಿ ಹಾಲು
ಮತ್ತೆ ಕೆಂಪು ಬಿಳಿ ಕೆಂಪು
ಪುನ: ಕಪ್ಪಿನ ಲಾಕಪ್ಪು
ಇದೇ ಕಾಲದ ಸುಳಿ
ಎಂದೂ ಬದಲದ ಪರಿ

25.02.2014

No comments:

Post a Comment