Thursday, 12 June 2014


ದೋಣಿ 
ನೇಸರ ತೇರು ಬಂತು
ಕವಿದ ಕತ್ತಲ ಸರಿಸುತ,
ಸರಿಸುತ ಭುವಿಗಿಳಿದು ಬಂತು,
ಜಡತೆಯನ್ನೋಡಿಸಿ, ಮಾಡಿ
ದಿನದ ಶುಭಾರಂಭ ಎಂತು.


No comments:

Post a Comment