Friday, 13 June 2014

ಹಸಿ ಮಾಂಸ 

ಹಸಿ ಮಾಂಸದ ಬಯಕೆಯಿಂದ
ಹಾರಾಡುತ್ತಿವೆ ರಣಹದ್ದುಗಳು
ಕೆಂಪು ದೀಪದ ಸುತ್ತ,
ಬಲಿಗಾಗಿ ಕಾದಿವೆ
ಅರಳದ ಪುಷ್ಪಗಳು
ಕೆಂಪು ಮಂದ ಬೆಳಕಿನಲಿ
ಕೃತಕ ವೈಯಾರ ತೋರಿಸುತ.

೦೫. ೦೩. ೨೦೧೪

No comments:

Post a Comment